ಚಿತ್ರದ ವಿವರ

ತಾರಾಗಣ: ಮುರಳಿ,ಭವ್ಯ
ಸಾಹಿತ್ಯ: ಚಿ.ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ

ಹಾಡುಗಳು
  ಏನೇ ಸರಸವ್ವಾ ಹಳ್ಳಿಬಿಟ್ಟು ಬೆಂಗ್ಳೂರಿಗೆ ಯಾಕೆ ಬಂದ್ಯವ್ವಾ
  ಅನುರಾಗದಾ ಆರಾದನೇ ಹೊಸ ಬಾಳಿನಾ ಅಭಿನಂದನೇ
  ಆಲಿಸಿರೀ ಸೋದರರೇ ಈ ನಿಮ್ಮ ತಂಗಿಯ ಪ್ರೀತಿಯ ಮನವ
  ಬಾ ಮೆಲ್ಲಗೇ ಮನದಾ ಮಲ್ಲಿಗೇ

ವರ್ಗ: ಪ್ರೇಮಪರ್ವ ಚಿತ್ರ
ವರ್ಗ: ಚಲನಚಿತ್ರಗಳು
ವರ್ಗ: ಕನ್ನಡ ಚಿತ್ರಸಾಹಿತ್ಯ